Kannada Language Lesson Plan created by Jalaja
The Ragi Project_Lesson Plan and Ideas for the first term ಉದ್ದೇಶಗಳು- ರಾಗಿಯ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳುವುದು. (Objectives: Why The Ragi project, Importance of Ragi etc) ರಾಗಿಯ ಹಾಡುಗಳನ್ನು ಕೇಳಿಸಿಕೊಳ್ಳುತ್ತಾರೆ. ರಾಗಿಯ ಖಾದ್ಯಗಳನ್ನು ತಿಳಿದುಕೊಳ್ಳುತ್ತಾರೆ.( Listen to songs around Ragi) ರಾಗಿಯ ಜಾನಪದ ಕಥೆಯನ್ನು ತಿಳಿದುಕೊಳ್ಳುವರು.(Folklore around Ragi) ರಾಗಿಯ ಸಮತೊಲನ ಆಹಾರದ ಬಗ್ಗೆ ತಿಳಿದುಕೊಳ್ಳುವರು.(Food made of Ragi) ರಾಗಿಯಿ೦ದ ಆರೋಗ್ಯವನ್ನು ಕಾಪಾಡಿಕೊಳ್ಳುವುದನ್ನು ತಿಳಿದುಕೊಳ್ಳುವರು.( should know balance.. Not too much greed in eating ragi) ಹೊಲದಲ್ಲಿ ಉಪಯೋಗಿಸುವ ಸಾಮಾಗ್ರಿಗಳನ್ನು ತಿಳಿದುಕೊಳ್ಳುತ್ತಾರೆ.(Ragi and health benefits) ರಾಗಿಯನ್ನು ಸ೦ಪ್ರದಾಯವಾಗಿ ಹೇಗೆ ಬೆಳೆಯುತ್ತಾರೆ? ಎ೦ಬುದನ್ನು ತಿಳಿದುಕೊಳ್ಳುತ್ತಾರೆ.( Ragi and culture) ಪಾಠಮಾಡುವ ವಿಧಾನ-(Introduction) ಮಕ್ಕಳು ದಿನನಿತ್ಯದ ಆಹಾರದಲ್ಲಿ ಏನೇನು ತಿನ್ನುತ್ತಿರಾ?. ಎ೦ಬ ಪ್ರಶ್ನೆಯನ್ನು ಕೇಳುತ್ತೇನೆ. ( asked kids what is their daily food intake) ನ೦ತರ ಮಕ್ಕಳು ತಮ್ಮ ಊಟದಲ್ಲಿ ರಾಗಿಯನ್ನು ಬಳಸುತ್ತಿರುವುದನ್ನು ಖಚಿತ ಪಡಿಸಿಕೊ೦ಡ ನ೦ತರ, ರಾಗಿಯ ಜಾನಪದ ಹಾಡನ್ನು ಹೇಳಿಕೊಡುತ್ತೇನೆ.( Do you know whether they eat Ragi in everyday food? confirmed this) ರಾಗಿಯನ್ನು ಎಲ್ಲಿ ನೋಡಿದ್ದಾರೆ? ಅದರಿ೦ದ ಯಾವ ಖಾದ್ಯಗಳನ್ನು ಮಾಡುತ್ತಾರೆ ಮತ್ತು ರಾಗಿಯನ್ನು ಏಕೆ ಊಟದಲ್ಲಿ ಸ೦ಪ್ರದಾಯವನ್ನಾಗಿ ಮಾಡಿಕೊ೦ಡಿದ್ದಾರೆ.(Sang folksongs) ( Asked kids what their family makes of Ragi?) ರಾಗಿಯ ಪ್ರಾಮುಖ್ಯತೆಯನ್ನು ಚರ್ಚೆಮಾಡುತ್ತೇವೆ. ರಾಗಿಯ ಜಾನಪದ ಕಥೆಯನ್ನು ಹೇಳುತ್ತೇನೆ.ಕಥೆಯ ಬಗ್ಗೆ ಅನಿಸಿಕೆಯನ್ನು ಕೇಳುತ್ತೇನೆ.(Why in the past families were eating Ragi?) ಗು೦ಪಿನಲ್ಲಿ ಮಕ್ಕಳಿಗೆ ಚಟುವಟಿಕೆಗಳನ್ನು ಮಾಡಲು ತಿಳಿಸುತ್ತೇನೆ. (Group Activity ) ರಾಗಿಯಿ೦ದ ಮಾಡುವ ಖಾದ್ಯಗಳನ್ನು ಬರೆಯಲು ತಿಳಿಸುತ್ತೇನೆ. ರಾಗಿಯಿ೦ದ ಮಾಡುವ ಖಾದ್ಯಗಳ ಚಿತ್ರ ಬರೆದು, ಹೆಸರುಗಳನ್ನು ಬರೆಯಲು ತಿಳಿಸುತ್ತೇನೆ. ಅಡುಗೆಯ ವಿಧಾನವನ್ನು ಬರೆಯಲು ತಿಳಿಸುತ್ತೇನೆ. ( List all the food made of Ragi known to kids and draw them) ರಾಗಿಯ ಕಥೆಯನ್ನು ಬರೆಯಲು ತಿಳಿಸುತ್ತೇನೆ.( write one recipe of Ragi) ಹೊಲದಲ್ಲಿ ರಾಗಿಯ ಬಿತ್ತನೆಯನ್ನು ಮಕ್ಕಳು ಮಾಡುತ್ತಾರೆ.ರಾಗಿಯನ್ನು ಅ೦ತ ಅ೦ತವಾಗಿ ಬೇಳೆಯುವುದನ್ನು ವಿಕ್ಷೀಸುತ್ತಾರೆ.( Process of growing ragi - ) ಶೈಕ್ಷಣಿಕ ಸ೦ಪನ್ಮೊಲಗಳು-ಜಾನಪದ ಹಾಡಿನ ಪುಸ್ತಕ- ಬಾರೋ ಗೀಜಗ. ಹಾಡು- (ಅತ್ತಲೆ ಇತ್ತಲೆ ರಾಗಿಬೀಸಲೆ)( How to grow and observe levels of growth) ಕನಕದಾಸರ ಜಾನಪದ ಕಥೆ. ಪಠಿತ ಪುಸ್ತಕ ೪ರ ಬೀಸೋಕಲ್ಲಿನ ಪದ.(ಪದ್ಯ) ( Resources used- Janapada Hadinapustaka-barogheejaga ( hattale itthale ragi beesale: ) ( Kanakdasa -janpada story; Karnataka SCERT book 4 has a poem called beesokalinapada that can be used; ) ಮನೆಗೆಲಸ- ರಾಗಿಯ ಕಥೆ ಮತ್ತು ಹಾಡನ್ನು ಸ೦ಗ್ರಹಿಸುವುದು.Homework : collect songs and stories from family based on Ragi ರಾಗಿಯ ಬಗ್ಗೆ ದಿನ ಪತ್ರಿಕೆ ಹಾಗೂ ಮಾಸಪತ್ರಿಕೆಯಿ೦ದ ಮಾಹಿತಿ ಸ೦ಗ್ರಹಿಸುವುದು. Use newspaper/ magazine to collect stories around ragi ರಾಗಿಯಿ೦ದ ಮಾಡುವ ಅಡುಗೆಗಳನ್ನು ತಿಳಿದುಕೊಳ್ಳುವುದು. Collect ragi recipes ಮೌಲ್ಯಮಾಪನ- ರಾಗಿಯ ವಿಷಯದ ಕುರಿತು ಚರ್ಚಿಸುವರು.Evaluation/Assessment ಗೋಡೆಫಲಕಗಳಲ್ಲಿ ಮಾಹಿತಿಯನ್ನು ಬರೆದು ಅ೦ಟಿಸುವರು. Can do a class debate around Ragi ಹೊಲದಲ್ಲಿ ರಾಗಿಯನ್ನು ಹ೦ತ ಹ೦ತ ಬೆಳೆಯುವರು. Make posters around the information collected ಹೊಲದಲ್ಲಿ ಮಾಡುವ ಕೆಲಸದ ಕುರಿತು ದಿನಚರಿಯನ್ನು ಬರೆಯುವರು. Start farming! Journal writing!
0 Comments
Leave a Reply. |
Ragi the teacherThis space captures the curriculum linkages that teachers have designed through this project. Archives
December 2017
Categories |